ಕೆಮಿಸ್ಟ್ರಿ ಆಫ್ ಕರಿಯಪ್ಪ
ಕೆಮಿಸ್ಟ್ರಿ ಆಫ್ ಕರಿಯಪ್ಪ 2019ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ತಬಲಾ ನಾಣಿ, ಚಂದನ್ ಆಚಾರ್, ಸಂಜನಾ ಆನಂದ್, ಮುಖ್ಯಪಾತ್ರದಲ್ಲಿದ್ದಾರೆ. ಮಗನ ಪುರುಷತ್ವವನ್ನು ಅನುಮಾನಿಸಿದ ಸೊಸೆ, ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದಾಗ, ಮಾವ ಈ ಸಮಸ್ಯೆಯನ್ನು ಜಾಣ್ಮೆಯಿಂದ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಇದರ ಕಥಾ ಹಂದರವಾಗಿದೆ.
Details About ಕೆಮಿಸ್ಟ್ರಿ ಆಫ್ ಕರಿಯಪ್ಪ Movie:
Movie Released Date | 15 Feb 2019 |
Genres |
|
Audio Languages: |
|
Cast |
|
Director |
|
Keypoints about Chemistry of Kariyappa:
1. Total Movie Duration: 2h 5m
2. Audio Language: Kannada