ಡಬಲ್ ಇಂಜಿನ್
ಡಬಲ್ ಇಂಜಿನ್ 2018ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರವಾಗಿದ್ದು, ಚಿಕ್ಕಣ್ಣ, ಅಶೋಕ್, ಪ್ರಭು, ಸುಮನಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೇಗ ದುಡ್ಡು ಮಾಡಬೇಕು ಎಂದು ಕನಸು ಕಾಣುವ ಮೂವರು ಯುವಕರ ಗುಂಪಿಗೆ ಚಿಟ್ ಫಂಡ್ ನಡೆಸಿ ಅನುಭವ ಇರುವ ವಿಧವೆಯೊಬ್ಬಳು ಬಂದು ಸೇರುತ್ತಾಳೆ. ನಂತರದಲ್ಲಿ ಇವರು ತಮ್ಮ ಕನಸನ್ನು ನನಸಾಗಿಸುತ್ತಾರಾ ಎನ್ನುವುದೇ ಕಥಾ ಹಂದರವಾಗಿದೆ.
Details About ಡಬಲ್ ಇಂಜಿನ್ Movie:
Movie Released Date | 13 Jul 2018 |
Genres |
|
Audio Languages: |
|
Cast |
|
Director |
|
Keypoints about Double Engine:
1. Total Movie Duration: 2h 14m
2. Audio Language: Kannada