ಪರದೇಸ್
ಸಬ್ಟೈಟಲ್ಸ್ :
ಇಂಗ್ಲಿಷ್
ಪರದೇಸ್, 1997 ರಲ್ಲಿ ಬಿಡುಗಡೆಗೊಂಡಿದ್ದ ಹಿಂದಿ ಚಿತ್ರವಾಗಿದ್ದು ಶಾರುಕ್ ಖಾನ್ ಹಾಗೂ ಮಹಿಮಾ ಚೌದರಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಅನಿವಾಸಿ ಭಾರತೀಯರ ಜೀವನಶೈಲಿ ಹಾಗೂ ಅವರು ಕಳೆದುಕೊಳ್ಳುತ್ತಿರುವ ಭಾರತೀಯ ಮೌಲ್ಯಗಳ ಕುರಿತು ಚಿತ್ರ ವಿವರಿಸುತ್ತದೆ. ಕಿಶೋರಿಲಾಲ್ ಎಂಬ ಅನಿವಾಸಿ ಭಾರತೀಯನೊಬ್ಬ ತನ್ನ ಮಗ ರಾಜೀವನಿಗೆಂದು ಹೆಣ್ಣು ಹುಡುಕಲು ಭಾರತಕ್ಕೆ ಆಗಮಿಸುತ್ತಾನೆ ಹಾಗೂ ಗಂಗಾಳನ್ನು ಒಪ್ಪಿಕೊಳ್ಳುತ್ತಾನೆ. ಗಂಗಾ ಅಮೆರಿಕಕ್ಕೆ ಭೇಟಿ ನೀಡಿದಾಗ ರಾಜೀವನನ್ನು ಸಹಿಸಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ. ಗಂಗಾ ಭಾರತಕ್ಕೆ ಮರಳುತ್ತಾಳೆಯೆ?
Details About ಪರದೇಸ್ Movie:
Movie Released Date | 8 Aug 1997 |
Genres |
|
Audio Languages: |
|
Cast |
|
Director |
|
Keypoints about Pardes:
1. Total Movie Duration: 3h
2. Audio Languages: Hindi,Tamil,Telugu,Kannada,Bengali,Malayalam