ಪ್ರೀತ್ಸು ತಪ್ಪೇನಿಲ್ಲ
ಪ್ರೀತ್ಸು ತಪ್ಪೇನಿಲ್ಲ 2000 ರಲ್ಲಿ ಬಿಡುಗಡೆಯಾದ ಲವ್ ಸ್ಟೋರಿಯಾಗಿದ್ದು, ರವಿಚಂದ್ರನ್, ರಚನಾ, ಸುಮನ್ ನಗರ್ಕರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ನಾಯಕ ಬಾಲು ನಾಯಕಿ ಅನುಳನ್ನು ಪ್ರೀತಿಸುತ್ತಾನೆ. ನಾಯಕಿ ಅನು ಕೂಡ ನಾಯಕನನ್ನು ಪ್ರೀತಿಸುತ್ತಾಳೆ - ಆದರೆ, ಪ್ರೀತಿಸುವ ವಿಷಯವನ್ನು ಇಬ್ಬರೂ ಹೇಳಿಕೊಳ್ಳದೆ ಸುಮ್ಮನಿದ್ದು ಬಿಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ನಾಯಕ ನಾಯಕಿ ಒಂದಾಗುತ್ತಾರಾ ಅಥವಾ ಭಯದಲ್ಲಿಯೇ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರಾ ಎನ್ನುವುದೇ ಪ್ರೀತ್ಸು ತಪ್ಪೇನಿಲ್ಲ ಸಿನಿಮಾದ ಮುಖ್ಯ ಸಾರಾಂಶವಾಗಿದೆ.
Details About ಪ್ರೀತ್ಸು ತಪ್ಪೇನಿಲ್ಲ Movie:
Movie Released Date | 12 May 2000 |
Genres |
|
Audio Languages: |
|
Cast |
|
Director |
|
Keypoints about Preethsu Tappenilla:
1. Total Movie Duration: 2h 23m
2. Audio Language: Kannada