ನಿಹಾರಿಕಾ ದುಃಸ್ವಪ್ನದಿಂದ ಬೆಚ್ಚಿಬೀಳುತ್ತಾಳೆ

22 Oct 2023 • Episode 327 : ನಿಹಾರಿಕಾ ದುಃಸ್ವಪ್ನದಿಂದ ಬೆಚ್ಚಿಬೀಳುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ನಿಹಾರಿಕಾ ಒಂದು ದುಃಸ್ವಪ್ನದಿಂದ ಬೆಚ್ಚಿಬೀಳುತ್ತಾಳೆ ಹಾಗು ನಿಹಾರಿಕಾ ದೇವರ ಕೋಣೆಯಿಂದ ಶ್ರೀಕರ್ ಹಾಗು ಅವನಿಯ ಮದುವೆಯ ಪ್ರಮಾಣ ಪತ್ರ ಪಡೆಯಲು ಯತ್ನಿಸುತ್ತಾಳೆ. ಅದೇವೇಳೆ, ವೇದಾವತಿಯ ಪ್ರಶ್ನೆಯಿಂದ ನಿಹಾರಿಕಾ ಸಂಕಷ್ಟಕ್ಕೆ ಸಿಲುಕುತ್ತಾಳೆ.

Details About ಅನ್ನಪೂರ್ಣ Show:

Release Date
22 Oct 2023
Genres
  • ಡ್ರಾಮಾ
Audio Languages:
  • Kannada
Cast
  • Dakshayani
  • Aishwarya
  • Rakesh
  • Surya
  • Navya Rao
Director
  • Ashok Rao