26 Mar 2025 • Episode 162 : ಅಣ್ಣಯ್ಯ - 26 ಮಾರ್ಚ್, 2025
ಅಣ್ಣಯ್ಯ ಮುಂದಿನ ಸಂಚಿಕೆಯಲ್ಲಿ, ದೇವಸ್ಥಾನದಲ್ಲಿ, ಮನು-ಸುಮತಿಯನ್ನು ಕಂಡು ಕೆಲವು ಗೂಂಡಾಗಳು ಆಘಾತಗೊಳ್ಳುತ್ತಾರೆ. ಪಂಚಾಯತಿಯಲ್ಲಿನ ಅವನ ಮಾತುಗಳಿಗಾಗಿ ಶಿವಣ್ಣ ಪಾರ್ವತಿಗೆ ಕ್ಷಮೆ ಕೇಳುತ್ತಾನೆ. ನಂತರ, ಪಿಂಕಿ-ಸೀನಾ ಮಾತನಾಡುವಾಗ ರಶ್ಮಿ ಆಗಮನದಿಂದ ಆಘಾತಕ್ಕೊಳಗಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಅಣ್ಣಯ್ಯ Show:
Release Date | 26 Mar 2025 |
Genres |
|
Audio Languages: |
|
Cast |
|
Director |
|