26 Jan 2020 • Episode 4 : ಕನ್ನಡವನ್ನು ಆಚರಿಸುವ ರಸ ಸಂಜೆ - ಕರುನಾಡ ಸಂಭ್ರಮ 2020
ಕರುನಾಡ ಸಂಭ್ರಮ 2020, ಕನ್ನಡವನ್ನು ಆಚರಿಸುವ ರಸ ಸಂಜೆ. ನೀನಾಸಂ ಸತೀಶ್, ಸೃಜನ್ ಲೋಕೇಶ್, ಆರ್. ಅಶೋಕ್, ವಿಕ್ರಂ ರವಿಚಂದ್ರನ್ ಮತ್ತು ಡಿ.ಕೆ. ಸುರೇಶ್ ವೇದಿಕೆಯನ್ನು ಅಲಂಕರಿಸುತ್ತಾರೆ. ನವೀನ್ ಸಜ್ಜು, ಚಂದನ್ ಶೆಟ್ಟಿ, ಮೇಘನಾ ಗಓನ್ಕರ್ ಹಾಗು ರಾಗಿಣಿ ದ್ವಿವೇದಿ ಅವರಿಂದ ಅದ್ಭುತ ಪ್ರದರ್ಶನ. ವಿಶೇಷ ಅಥಿತಿಯಾಗಿ ರಾಕಿಂಗ್ ಸ್ಟಾರ್ ಯಶ್ ಸಂಜೆಗೆ ಸೊಬಗು ತರುತ್ತಾರೆ.
Details About ಜೆನ್ಸ್ Show:
Release Date | 26 Jan 2020 |
Genres |
|
Audio Languages: |
|
Cast |
|