15 Mar 2021 • Episode 6 : ಪಾರ್ವತಮ್ಮ ಕಡಗದ ಬಗ್ಗೆ ಭೈರವಿಯನ್ನು ಕೇಳುತ್ತಾಳೆ – ನಾಗಭೈರವಿ
ನಾಗಾರ್ಜುನ್ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಾನ್ವಿ ಆತಂಕಗೊಳ್ಳುತ್ತಾಳೆ. ದುಸ್ವಪ್ನದಿಂದ ಸಾನ್ವಿ ಬೆಚ್ಚಿಬೀಳುತ್ತಾಳೆ. ಪಾರ್ವತಮ್ಮ ಭೈರವಿ-ನಾಗಾರ್ಜುನ್ ನನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾಳೆ. ನಂತರ, ಪಾರ್ವತಮ್ಮ ಕಡಗದ ಬಗ್ಗೆ ಭೈರವಿಯನ್ನು ಕೇಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ನಾಗಭೈರವಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ನಾಗಭೈರವಿ Show:
Release Date | 15 Mar 2021 |
Genres |
|
Audio Languages: |
|
Cast |
|