11 Apr 2025 • Episode 280 : ವಿಶಾಲಾಕ್ಷಿ ಹಾಗು ಧನಲಕ್ಷ್ಮೀ ವಿಚಲಿತರಾಗುತ್ತಾರೆ
ಶ್ರಾವಣಿ ಸುಬ್ರಮಣ್ಯ 280 ನೆ ಸಂಚಿಕೆಯಲ್ಲಿ, ವರದಾ-ವರಲಕ್ಷ್ಮಿಯ ಮೇಲೆ ಶ್ರೀವಲ್ಲಿ ಕದ್ದಾಲಿಕೆ ನಡೆಸುತ್ತಾಳೆ. ಸುಬ್ಬು ಕಾಲುಂಗುರ ಹಾಕಿದಾಗ ವಿಶಾಲಾಕ್ಷಿ-ಧನಲಕ್ಷ್ಮೀ ವಿಚಲಿತರಾಗುತ್ತಾರೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.
Details About ಶ್ರಾವಣಿ ಸುಬ್ರಮಣ್ಯ Show:
Release Date | 11 Apr 2025 |
Genres |
|
Audio Languages: |
|
Cast |
|
Director |
|