ಭಾಗ್ಯಲಕ್ಷ್ಮಿಯನ್ನು ಕಂಡು ಆಘಾತಗೊಂಡ ಜೆಎಂಆರ್

20 Mar 2025 • Episode 471 : ಭಾಗ್ಯಲಕ್ಷ್ಮಿಯನ್ನು ಕಂಡು ಆಘಾತಗೊಂಡ ಜೆಎಂಆರ್

ಆಡಿಯೊ ಭಾಷೆಗಳು :
ಶೈಲಿ :

ಭಾಗ್ಯಲಕ್ಷ್ಮಿ ತನ್ನ ಮಗಳ ಹಾಗೆ ಇರುವುನ್ನು ಕಂಡು ಜೆಎಂಆರ್ ಆಘಾತಗೊಳ್ಳುತ್ತಾನೆ. ಜೆಎಂಆರ್ ಅವರ ಮಗಳು ಸಂಯುಕ್ತ ಕೋಮಾದಲ್ಲಿ ಇರುವ ಬಗ್ಗೆ ಭಾಗ್ಯಲಕ್ಷ್ಮಿ ತಿಳಿಯುತ್ತಾಳೆ. ಅವನು ಹೃದಯಾಘಾತದಿಂದ ಬಳಲಿದಾಗ ಅವಳು ಅವನಿಗೆ ಸಹಾಯ ಮಾಡುತ್ತಾಳೆ.

Details About ಸೌಭಾಗ್ಯವತಿ ಭವ Show:

Release Date
20 Mar 2025
Genres
  • ಡ್ರಾಮಾ
Audio Languages:
  • Kannada
Cast
  • Raghu
  • Gowthami
  • Archana
  • Sricharan
Director
  • Krishna Poluru