ಮೀರಾ ಹಾಗು ಕೇಶವ ಝೇಂಡೆ ಅವರ ಹಾಸ್ಯ ಬರಿತ ಆಟ – ಜೀನ್ಸ್

25 Jan 2020 • Episode 3 : ಮೀರಾ ಹಾಗು ಕೇಶವ ಝೇಂಡೆ ಅವರ ಹಾಸ್ಯ ಬರಿತ ಆಟ – ಜೀನ್ಸ್

ಆಡಿಯೊ ಭಾಷೆಗಳು :

ಇಂದಿನ ಜೀನ್ಸ್ ಸಂಚಿಕೆಯಲ್ಲಿ, ನಿರೂಪಕಿ ಸುಷ್ಮಾ ಅಥಿತಿಗಳನ್ನು ಮತ್ತು ಪ್ರೇಕ್ಷಕರನ್ನು ಜೀನ್ಸ್ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇವತ್ತಿನ ಅಥಿತಿಯಾಗಿ ಆಟ ಆಡಲು ಬಂದಿರುವ ಜೊತೆ ಜೊತೆಯಲಿ ಧಾರಾವಾಹಿಯ ಕಲಾವಿದರು, ಮೀರಾ ಮತ್ತು ಝೇಂಡೆ. ಈ ಕಾರ್ಯಕ್ರಮದಲ್ಲಿ ಮೀರಾ ಮತ್ತು ಝೇಂಡೆ ಎರಡು ಸುತ್ತಿನಲ್ಲಿ ಜಯಗಳಿಸಿ ಬಂಪರ್ ಬಹುಮಾನ ಪಡೆಯುತ್ತಾರೆ.

Details About ಜೆನ್ಸ್ Show:

Release Date
25 Jan 2020
Genres
  • ರಿಯಾಲಿಟಿ
Audio Languages:
  • Kannada
Cast
  • Sushma Rao