ಅತ್ಮೀಯ

ಅತ್ಮೀಯ

ಆಡಿಯೊ ಭಾಷೆಗಳು :

ಆತ್ಮೀಯ, 2008 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಅಕುಲ್ ಬಾಲಾಜಿ, ರಂಗಾಯಣ ರಘು,ಸ್ಮಿತಾ, ಗಿರಿಜಾ ಲೋಕೇಶ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಜಯ ಒಬ್ಬ ಒಳ್ಳೆಯ ಮನುಷ್ಯನಾಗಿದ್ದು ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕೆ ಹಿಂದೆ-ಮುಂದೆ ನೋಡುವುದಿಲ್ಲ. ಆದರೆ ಅವನಿಗೆ ಸಹಾಯದ ಬದಲು ಕೇವಲ ಅವಮಾನಗಳೆ ದೊರೆಯುತ್ತವೆ. ಯಾವುದೆ ಕೆಲಸವಿಲ್ಲದೆ ಇರುವುದರಿಂದ ತನ್ನ ತಂಗಿ ಹಾಗೂ ಭಾಮೈದುನನ ಜೊತೆ ವಾಸಿಸುತ್ತಿರುತ್ತಾನೆ. ಒಂದೊಮ್ಮೆ ಹೆಣ್ಣಿಗೆ ಅವಮಾನವಾಗುತ್ತಿರುವುದನ್ನು ತಡೆದಾಗ ಅವನಿಗೆ ಕಾಪಳದೇಟು ದೊರೆಯುತ್ತದೆ ಹಾಗೂ ಕಳ್ಳತನದ ಆರೋಪ ಅವನ ಮೇಲೆ ಬರುತ್ತದೆ.

Details About ಅತ್ಮೀಯ Movie:

Movie Released Date
30 May 2008
Genres
  • ಡ್ರಾಮಾ
  • Romance
Audio Languages:
  • Kannada
Cast
  • Akul Balaji
  • Smitha
  • Rangayana Raghu
  • Sanketh Kashi
Director
  • Govindaraj

Keypoints about Athmeeya:

1. Total Movie Duration: 2h 16m

2. Audio Language: Kannada