ದಿಗ್ಗಜರು
ದಿಗ್ಗಜರು ಇದು 2001 ರಲ್ಲಿ ಬಿಡುಗಡೆಯಾದ ಚಿತ್ರವು, ಕನ್ನಡ ಚಿತ್ರರಂಗದ ಮೇರುನಟರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸುದೀರ್ಘ ಸ್ನೇಹ ಸಂಬಂಧವನ್ನು ತಿಳಿಸುತ್ತದೆ. ಸ್ನೇಹಿತರಿಬ್ಬರು ಹಲವು ಅಡೆತಡೆಗಳನ್ನು ಮೀರಿ ಕೊನೆಯವರೆಗೂ ತಮ್ಮ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎನ್ನುವುದು ಈ ಚಿತ್ರದ ಸಾರಾಂಶವಾಗಿದೆ.
Details About ದಿಗ್ಗಜರು Movie:
Movie Released Date | 26 Jan 2001 |
Genres |
|
Audio Languages: |
|
Cast |
|
Director |
|
Keypoints about Diggajaru:
1. Total Movie Duration: 2h 37m
2. Audio Language: Kannada