ಕಗಾರ್
ಸಬ್ಟೈಟಲ್ಸ್ :
ಇಂಗ್ಲಿಷ್
ಖ್ಯಾತ ನಟ ಓಂ ಪುರಿ, ಅಮಿತಾಬ್ ದಯಾಲ್ ಹಾಗೂ ನಂದಿತಾ ದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಕಗಾರ್, 2003 ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ. ಪ್ರಾಮಾಣಿಕ ಪೊಲೀಸ್ ಅಧಿಕಾರಿ ಭಾಸ್ಕರನ ಸುತ್ತ ಈ ಚಿತ್ರದ ಕಥೆಯು ಸುತ್ತುತ್ತದೆ. ಭೂಗತ ಪಾತಕಿ ಆದಿ, ಭಾಸ್ಕರನನ್ನು ಪ್ರಕರಣವೊಂದರಲ್ಲಿ ಸಿಲುಕಿಸಿ ಅವನು ಸೇವೆಯಿಂದ ಅಮಾನತ್ತುಗೊಳ್ಳುವಂತೆ ಮಾಡುತ್ತಾನೆ. ಪೊಲೀಸರು ಭಾಸ್ಕರ್ ಆದಿಯೊಂದಿಗೆ ಕೆಲಸ ಮಾಡುತ್ತಿರುವನೆಂದು ನಂಬುತ್ತಾರೆ. ಆಗ ಭಾಸ್ಕರನು ತನ್ನ ಮೇಲಿರುವ ಅಪಾದನೆಯಿಂದ ಹೊರಬಂದು ಮತ್ತೆ ತನ್ನ ಕಳೆದುಹೋದ ಘನತೆಯನ್ನು ಮರಳಿ ಪಡೆಯಬೇಕೆಂದು ನಿರ್ಧರಿಸುತ್ತಾನೆ.
Details About ಕಗಾರ್ Movie:
Movie Released Date | 8 Oct 2003 |
Genres |
|
Audio Languages: |
|
Cast |
|
Director |
|
Keypoints about Kagaar:
1. Total Movie Duration: 2h 1m
2. Audio Languages: Hindi,Tamil,Telugu,Kannada,Bengali,Malayalam