ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ವಿಚಿತ್ರ ಪ್ರೇಮಿ

ವಿಚಿತ್ರ ಪ್ರೇಮಿ

U
2h 1m
2010
ಆಡಿಯೊ ಭಾಷೆಗಳು :
ಕನ್ನಡ

ವಿಚಿತ್ರ ಪ್ರೇಮಿ, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ರವಿಕುಮಾರ್ ಹಾಗೂ ದಿವ್ಯಾ ಶ್ರೀಧರ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಸ್ವಪ್ನಾ ಹಾಗೂ ಅರುಣ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಸ್ವಪ್ನಾಳ ತಂದೆ-ತಾಯಿ ಮೊದಲು ಇಬ್ಬರು ಓದು ಮುಗಿಸಬೇಕೆಂಬ ನಿಲುವು ಹೊಂದಿರುತ್ತಾರೆ. ವಿಕ್ಕಿ ಇಬ್ಬರೂ ಪ್ರೇಮಿಗಳನ್ನು ಬೇರ್ಪಡಿಸಲು ಹವಣಿಸುತ್ತಿರುತ್ತಾನೆ. ಈ ನಡುವೆ ಅಪಘಾತ ಸಂಭವಿಸಿ ಅದರಲ್ಲಿ ಸ್ವಪ್ನಾಗೆ ತಲೆ ಏಟು ಬಿದ್ದು ಹುಚ್ಚಿಯಾಗುತ್ತಾಳೆ, ಆದರೆ ಅರುಣ್ ಅಪಾಯದಿಂದ ಪಾರಾಗುತ್ತಾನೆ. ತದ ನಂತರ ಅರುಣ್ ಸ್ವಪ್ನಾಳನ್ನು ಹುಡುಕಲು ಪ್ರಾರಂಭಿಸುತ್ತಾನೆ. ಕೊನೆಗೆ ಸ್ವಪ್ನಾ ದೊರೆತಾಗ ಅನಿರೀಕ್ಷಿತವಾದ ಘಟನೆಯೊಂದು ನಡೆಯುತ್ತದೆ.

Details About ವಿಚಿತ್ರ ಪ್ರೇಮಿ Movie:

Movie Released Date
13 Aug 2010
Genres
  • ಡ್ರಾಮಾ
  • Romance
Audio Languages:
  • Kannada
Cast
  • Divya Sridhar
  • Ravi Kumar
Director
  • Kurudi Banakar

Keypoints about Vichitra Premi:

1. Total Movie Duration: 2h 1m

2. Audio Language: Kannada

Movies By Language
Hindi Movies