05 Feb 2022 • Episode 6 : ಅಮರ್ ರಾಧಿಕಾಳಿಗೆ ಧೈರ್ಯ ತುಂಬುತ್ತಾನೆ
ಅಮರ್ ನ ವರ್ತನೆ ಅವನ ಪೋಷಕರನ್ನು ಚಿಂತೆಗೀಡು ಮಾಡುತ್ತದೆ. ಮದುವೆ ಮುರಿದುಬಿದ್ದ ಘಟನೆಯಿಂದ ಆತಂಕಗೊಂಡ ರಾಧಿಕಾಳಿಗೆ ಅಮರ್ ಧೈರ್ಯ ತುಂಬಲು ಯತ್ನಿಸುತ್ತಾನೆ. ರಾಧಿಕಾ ತನ್ನ ತಂದೆಗೆ ತನ್ನ ಹಾಗು ಅಮರ್ ನ ಪ್ರೀತಿಯ ವಿಷಯ ಹೇಳಲು ಯತ್ನಿಸುತ್ತಾಳೆ.
Details About ಅಗ್ನಿಪರೀಕ್ಷೆ Show:
Release Date | 5 Feb 2022 |
Genres |
|
Audio Languages: |
|
Cast |
|
Director |
|