23 Apr 2024 • Episode 513 : ಅವನಿ ಸಿಡಿಲಿನಂತೆ ಆರ್ಭಟಿಸುತ್ತಾಳೆ
ಅವನಿ ಸಿಡಿಲಿನಂತೆ ಗುಡುಗಿದಾಗ ಪ್ರಸಾದ್-ವೇದಾವತಿ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ನರಸಿಂಹ ಪ್ರಾಣಾಪಾಯದಿಂದ ಪಾರಾದಾಗ ಸುಜಾತ ಸಂತಸಗೊಳ್ಳುತ್ತಾಳೆ. ನಂತರ, ಶ್ರೀಕರ್ ನ ತ್ಯಾಗದ ಬಗ್ಗೆ ತಿಳಿದು, ಸುಜಾತ ವೇದಾವತಿಯ ವಿರುದ್ಧ ದ್ವೇಷ ಕಾರುತ್ತಾಳೆ.
Details About ಅನ್ನಪೂರ್ಣ Show:
Release Date | 23 Apr 2024 |
Genres |
|
Audio Languages: |
|
Cast |
|
Director |
|