ರಾಧಾಕೃಷ್ಣ ಪುಂಡರಿಂದ ಅವನಿಯನ್ನು ರಕ್ಷಿಸುತ್ತಾನೆ

30 Mar 2023 • Episode 122 : ರಾಧಾಕೃಷ್ಣ ಪುಂಡರಿಂದ ಅವನಿಯನ್ನು ರಕ್ಷಿಸುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ಕಚೇರಿಯಲ್ಲಿ, ಶ್ರೀಕರ್ ಮಾಡಿದ ಕೆಲಸದಿಂದ ಅವನಿ ಅವನ ಮೇಲೆ ಗುಡುಗುತ್ತಾಳೆ. ಬಡ್ತಿ ಆಸೆಗಾಗಿ ರಾಧಾಕೃಷ್ಣ ಲಾವಣ್ಯಾಳ ಮನವೊಲಿಸಲು ಪ್ರಯತ್ನಿಸುತ್ತಾನೆ, ಆದರೆ ಅದು ವಿಫಲವಾಗುತ್ತದೆ. ನಂತರ, ರಾಧಾಕೃಷ್ಣ ಪುಂಡರಿಂದ ಅವನಿಯನ್ನು ರಕ್ಷಿಸುತ್ತಾನೆ.

Details About ಅನ್ನಪೂರ್ಣ Show:

Release Date
30 Mar 2023
Genres
  • ಡ್ರಾಮಾ
Audio Languages:
  • Kannada
Cast
  • Dakshayani
  • Aishwarya
  • Rakesh
  • Surya
  • Navya Rao
Director
  • Ashok Rao