17 Apr 2025 • Episode 108 : ಗೋವಿಂದನ ಮದುವೆ ಶಾಸ್ತ್ರ ಶುರುವಾಗುತ್ತದೆ
ಪೂರ್ವಿಕಾಳ ಜೀವನದ ಕುರಿತು ಅವಳ ನಿರ್ಧಾರ ತಿಳಿಸುವಂತೆ ಗೀತಾ ಗಡುವು ನೀಡಿದಾಗ ಕನಕಲಕ್ಷ್ಮಿ ಭಯಭೀತಳಾಗುತ್ತಾಳೆ. ಗೌರಿ ಪೂಜೆ ವೇಳೆ, ಗೌತಮಿ ಅಜಯ್ ನನ್ನು ಕಂಡು ಉದ್ವಿಗ್ನಳಾಗುತ್ತಾಳೆ. ನಂತರ, ಗೋವಿಂದನ ಮದುವೆಯ ಶಾಸ್ತ್ರಗಳು ಶುರುವಾಗುತ್ತವೆ.
Details About ಗೀತಾ ಗೋವಿಂದ Show:
Release Date | 17 Apr 2025 |
Genres |
|
Audio Languages: |
|
Cast |
|