14 Apr 2025 • Episode 18 : ದರ್ಶನ್ ನನ್ನು ಅಪಾರ್ಥ ಮಾಡಿಕೊಂಡ ಸಮೀರಾ
ಪಬ್ ನಲ್ಲಿ ಸಮೀರಾ ದರ್ಶನ್ ನ ಮೇಲೆ ಮುನಿಸಿಕೊಳ್ಳುತ್ತಾಳೆ. ಕೆಲವು ಪುಂಡರು ಶರಣ್ಯಾಳ ಜೊತೆ ಅಸಭ್ಯವಾಗಿ ವರ್ತಿಸಿದಾಗ ದರ್ಶನ್ ಅವರನ್ನು ಥಳಿಸುತ್ತಾನೆ. ನಂತರ, ಶರಣ್ಯಾಳ ಜೊತೆ ದರ್ಶನ್ ನನ್ನು ಕಂಡು ಸಮೀರಾ ಅಪಾರ್ಥ ಮಾಡಿಕೊಳ್ಳುತ್ತಾಳೆ.
Details About ಮನೆತನ Show:
Release Date | 14 Apr 2025 |
Genres |
|
Audio Languages: |
|
Cast |
|