S1 E6 : ಸಂಚಿಕೆ 6 - ದುರ್ಗಮ ಹಾದಿ
ಜಂತರ್ ಮಂತರ್ ಒಂದು ಅಹಿತರಕರ ಘಟನೆಗೆ ಸಾಕ್ಷಿಯಾಗುತ್ತದೆ. ಧರ್ಮನ ಬದಲಾಗಿ ತಾನು ಗುಂಡೇಟು ತಿಂದ ಹಾಸನ್ ಆಸ್ಪತ್ರೆ ಸೇರುತ್ತಾನೆ. ಅಲ್ಲಿ ಈ ಘಟನೆ ನಡೆಯುವ ಸ್ವಲ್ಪ ಮುಂಚೆ ತನಗೆ ಬಂದ ಫೋನ್ ಕಾಲ್ ಬಗ್ಗೆ ನೆನಪುಮಾಡಿಕೊಳ್ಳುತ್ತಾನೆ. ಗೋಪಾಲ್ ಮತ್ತು ಅವನ ಜೊತೆಗಿದ್ದ ಮಕ್ಕಳು ಮತ್ತೊಂದು ದುರ್ಗಮ ಪಯಣವನ್ನು ಆರಂಭಿಸುತ್ತಾರೆ.
Details About ಸ್ಕೈಫೈರ್ Show:
Release Date | 22 May 2019 |
Genres |
|
Audio Languages: |
|
Cast |
|
Director |
|