ಖಾರ್
ಖಾರ್ ಒಂದು ZEE5 ಒರಿಜಿನಲ್. ಇದರ ತಾರಾಬಳಗದಲ್ಲಿ ಸುರೇಂದ್ರ ರಾಜನ್, ಸಂಜಯ್ ಗುರ್ಬಕ್ಸಾನಿ, ಅಮಿತ್ ಸಿಂಗ್ ಠಾಕುರ್, ತಾರಕೇಶ್ ಚೌಹಾನ್ ಹಾಗು ಮುಂತಾದವರು ನಟಿಸಿದ್ದಾರೆ. ಈ ಸಾಕ್ಷ್ಯಾಚಿತ್ರ 'ದಂಡಿ ಮಾರ್ಚ್' ನ ಕಥೆಯನ್ನು ಹೊಂದಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಿಂದ ವಿರೋಧಿಸಲ್ಪಟ್ಟ, ಹಾಗು ಬ್ರಿಟಿಷರ ಅಪಹಾಸ್ಯಕ್ಕೆ ಗುರಿಯಾದ ದಂಡಿ ಮಾರ್ಚ್, ಮಹಾತ್ಮಾ ಗಾಂಧಿಯವರ ಹೋರಾಟ ಇದರ ಹಿಂದಿದೆ. ಗಾಂಧೀಜಿ ಯವರ ಈ ಕ್ರಾಂತಿಕಾರಿ ಆಲೋಚನೆ, ಸ್ವಾತಂತ್ರ್ಯಕ್ಕೆ ನಡೆಸಿದ ಹೋರಾಟ ಹಾಗು ದೇಶದ ಇತಿಹಾಸವನ್ನ ಹೇಗೆ ಬದಲಾಯಿಸಿತು ಎಂದು ತಿಳಿಯಿರಿ ಖಾರ್ ZEE5 ಒರಿಜಿನಲ್ ನಲ್ಲಿ!
Details About ಖಾರ್ Movie:
Movie Released Date | 2 Oct 2018 |
Genres |
|
Audio Languages: |
|
Cast |
|
Director |
|
Keypoints about Khaar:
1. Total Movie Duration: 27m
2. Audio Language: Hindi