ಸೀತಾರಾಮ ಕಲ್ಯಾಣ
ಸೀತಾರಾಮ ಕಲ್ಯಾಣ 2019 ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಆಕ್ಷನ್ ಸಿನಿಮಾ. ಮುಖ್ಯ ಪಾತ್ರದಲ್ಲಿ ಯುವರಾಜ ನಿಖಿಲ್ ಕುಮಾರಸ್ವಾಮಿ, ಮತ್ತು ರಚಿತಾ ರಾಮ್ ಅಭಿನಯಿಸಿದ್ದು ಪೋಷಕ ಪಾತ್ರದಲ್ಲಿ ಶರತ್ ಕುಮಾರ, ರವಿಶಂಕರ್ ಹಾಗು ಮುಂತಾದವರು ಅಭಿನಯಿಸಿದ್ದಾರೆ. ಶ್ರೀಮಂತ ಕುಟುಂಬದ ಹುಡುಗ, ಹಳ್ಳಿ ಹುಡುಗಿಯನ್ನು ಪ್ರೀತಿಸಿ ಅವಳನ್ನು ಪಡೆಯಲು ನಡೆಸುವ ಹೋರಾಟ ಒಂದುಕೆಡೆಯಾದರೆ ಮತ್ತೊಂದು ಕೆಡೆ ತಂದೆ ಮಗನ ಬಾಂಧವ್ಯವನ್ನು ಪ್ರತಿಬಿಂಬಿಸುವ ಕತೆ.
Details About ಸೀತಾರಾಮ ಕಲ್ಯಾಣ Movie:
Movie Released Date | 25 Jan 2019 |
Genres |
|
Audio Languages: |
|
Cast |
|
Director |
|
Keypoints about Seetharama Kalyana:
1. Total Movie Duration: 2h 25m
2. Audio Language: Kannada