ಶಂಭೋ ಶಂಕರ
ಶಂಭೋ ಶಂಕರ, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಕೃಷ್ಣ, ಮೋಹನ್ ಹಾಗೂ ಅಶ್ವಿನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೀವನದ ಕುರಿತಾದ ಕಥೆಯನ್ನು ಈ ಚಿತ್ರ ಹೊಂದಿದೆ. ಜೀವನ ಹೇಗೆ ನಡೇಯುತ್ತದೆ ಎಂಬುದನ್ನು ನಿರ್ದೇಶಕ ತನ್ನದೆ ಆದ ದೃಷ್ಟಿಕೋನದಲ್ಲಿ ಈ ಚಿತ್ರದ ಮೂಲಕ ವಿವರಿಸಿರುವುದನ್ನು ಕಾಣಬಹುದು.
Details About ಶಂಭೋ ಶಂಕರ Movie:
Movie Released Date | 6 Aug 2010 |
Genres |
|
Audio Languages: |
|
Cast |
|
Director |
|
Keypoints about Shambho Shankara:
1. Total Movie Duration: 2h 24m
2. Audio Language: Kannada