ಸೂರಜ್ ಪೇ ಮಂಗಲ್ ಭಾರಿ
ಸೂರಜ್ ಪೇ ಮಂಗಲ್ ಭಾರಿ ಇದು 2020 ರಲ್ಲಿ ಕನ್ನಡಕ್ಕೆ ಡಬ್ ಮಾಡಲಾದ ಕಾಮಿಡಿ ಚಿತ್ರವಾಗಿದ್ದು, ಮನೋಜ್ ಬಾಜಪೇಯಿ, ದಿಲ್ಜಿತ್ ದೋಸಾಂಜ್, ಫಾತಿಮಾ ಸನಾ ಶೇಖ್ ಮತ್ತು ಅನು ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿಟೆಕ್ಟಿವ್ ಮಂಗಲ್ ಹುಡುಗಿ ಮನೆಯವರ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ, ಸೂರಜ್ ನ ಮದುವೆ ನಿಂತು ಹೋಗುತ್ತದೆ. ಇದರಿಂದ ಸಿಟ್ಟಾದ ಸೂರಜ್, ಮಂಗಲ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ, ಅವನ ತಂಗಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಹೊರಡುತ್ತಾನೆ.
Details About ಸೂರಜ್ ಪೇ ಮಂಗಲ್ ಭಾರಿ Movie:
Movie Released Date | 15 Nov 2020 |
Genres |
|
Audio Languages: |
|
Cast |
|
Director |
|
Keypoints about Suraj Pe Mangal Bhari:
1. Total Movie Duration: 2h 13m
2. Audio Language: Kannada