ನರಸಿಂಹ ಬೆಳದಿಂಗಳ ಬಾಲೆಯನ್ನು ನಿಂದಿಸುತ್ತಾನೆ

13 Mar 2025 • Episode 194 : ನರಸಿಂಹ ಬೆಳದಿಂಗಳ ಬಾಲೆಯನ್ನು ನಿಂದಿಸುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ಚಿರಾಗ್ ಹಾಗು ದೀಪಾಳ ನಿಕಟತೆ ಕಂಡು ಸೌಂದರ್ಯ ಸಿಟ್ಟಾಗುತ್ತಾಳೆ. ಕರೆಯಲ್ಲಿ, ನರಸಿಂಹ ಬೆಳದಿಂಗಳ ಬಾಲೆಯನ್ನು ನಿಂದಿಸುತ್ತಾನೆ. ಚಿರಾಗ್ ನ ಸಹಾಯ ಪಡೆದು ರಾಹುಲ್ ಮತ್ತು ಅರ್ಚನಾಳನ್ನು ಒಂದು ಮಾಡುವುದಾಗಿ ದೀಪಾ ಸೌಂದರ್ಯಾಗೆ ಸವಾಲು ಹಾಕುತ್ತಾಳೆ.

Details About ಬ್ರಹ್ಮಗಂಟು Show:

Release Date
13 Mar 2025
Genres
  • ಡ್ರಾಮಾ
Audio Languages:
  • Kannada
Cast
  • Bhuvan Sathya
  • Diya
  • Kavya
  • Preethi
  • Shivaji Rao Jadhav
Director
  • Dilip Raj Dharani G Ramesh Garigatta