08 May 2022 • Episode 8 : ಡಿಕೆಡಿಯಲ್ಲಿ ತಾಯಂದಿರ ದಿನಾಚರಣೆ
ನವೀನ್-ಹರ್ಷಿತ ಅವರ ವಿಭಿನ್ನ ಪ್ರದರ್ಶನಕ್ಕೆ ತೀರ್ಪುಗಾರರು ಫೈರ್ ಬ್ರಾಂಡ್ ನೀಡುತ್ತಾರೆ. ತಾಯಿ ವಾತ್ಸಲ್ಯ ಬಿಂಬಿಸುವ ಸಹನಾ ಅವರ ಪ್ರದರ್ಶನ ಕಂಡು ಶಿವರಾಜ್ ಕುಮಾರ್ ಅವರು ಭಾವುಕರಾಗುತ್ತಾರೆ. ಗಗನ್ ಹಾಗು ದಿಶಾ ಗೋಲ್ಡನ್ ಹ್ಯಾಟ್ ಪಡೆಯುತ್ತಾರೆ.
Details About ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - S6 Show:
Release Date | 8 May 2022 |
Genres |
|
Audio Languages: |
|
Cast |
|