ಜಯಸೂರ್ಯ ತನ್ನ ಕುಟುಂಬದವರ ಮೇಲೆ ಕೂಗುತ್ತಾನೆ

11 Oct 2024 • Episode 800 : ಜಯಸೂರ್ಯ ತನ್ನ ಕುಟುಂಬದವರ ಮೇಲೆ ಕೂಗುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ದಿವ್ಯಾಳ ನಿರ್ಗಮನದಿಂದ ಜಯಸೂರ್ಯ ಹಾಗು ಇತರರು ಭಾವುಕರಾಗುತ್ತಾರೆ. ಒಂದೆಡೆ, ಜಯಸೂರ್ಯನ ಮನೆಯ ಬಗ್ಗೆ ಅಭಿಯ ಮಾತು ಜಾನಕಿಗೆ ಹಳೆಯ ನೆನಪುಗಳು ಗೋಚರಿಸುತ್ತವೆ. ನಂತರ, ದಿವ್ಯಾಳ ಯೋಚನೆಯಲ್ಲಿ ಜಯಸೂರ್ಯ ತನ್ನ ಕುಟುಂಬದವರ ಮೇಲೆ ಕೂಗುತ್ತಾನೆ.

Details About ಕಲ್ಯಾಣಮಸ್ತು Show:

Release Date
11 Oct 2024
Genres
  • ಡ್ರಾಮಾ
Audio Languages:
  • Kannada
Cast
  • Sunny
  • Bhavana
  • Surya Teja
  • Usha
  • Madhavi Latha