26 Feb 2023 • Episode 2 : ವಿಜಯ್ ಪ್ರಕಾಶ್ ಅವರಿಂದ ಸ್ವರಗಳ ಸುರಿಮಳೆ
ದಿಗ್ಗಜರ ಎವರ್ ಗ್ರೀನ್ ಹಾಡುಗಳನ್ನು ಹಾಡುವ ಮೂಲಕ, ವಿಜಯ್ ಪ್ರಕಾಶ್ ಅವರು ಸ್ವರಗಳ ಸುರಿಮಳೆ ಸುರಿಸುತ್ತಾರೆ. ಚಿರಂಜೀವಿ ಸರ್ಜಾ ಅವರಿಗೆ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ, ಧ್ರುವ ಸರ್ಜಾ ಅವರು ಅದನ್ನು ಸ್ವೀಕರಿಸುತ್ತಾರೆ.
Details About ಕರುನಾಡ ಸಂಭ್ರಮ! Show:
Release Date | 26 Feb 2023 |
Genres |
|
Audio Languages: |
|