20 Feb 2025 • Episode 138 : ವಂಶಿಯ ಪೋಷಕರು ಆಘಾತಕಾರಿ ಸತ್ಯ ತಿಳಿಯುತ್ತಾರೆ
ವಂಶಿಯ ಪೋಷಕರು ಹಾಕಿದ ಷರತ್ತು ಕೃಷ್ಣ-ಮೀರಾಳನ್ನು ಆಘಾತಗೊಳಿಸುತ್ತದೆ. ನಾರಾಯಣ್ ಭೂಮಿಯನ್ನು ಭೇಟಿ ಮಾಡಲು ಬಂದಾಗ ಗಗನ್ ಹಾಗು ಚರಣ್ ಅವನನ್ನು ಹಿಡಿದು ಥಳಿಸುತ್ತಾರೆ. ನಂತರ, ವಂಶಿ ಹಾಗು ಅವನ ಪೋಷಕರು ಆಘಾತಕಾರಿ ಸತ್ಯ ತಿಳಿಯುತ್ತಾರೆ.
Details About ಮೇಘಸಂದೇಶ Show:
Release Date | 20 Feb 2025 |
Genres |
|
Audio Languages: |
|