ಮಾಯಾ ಅಂಬಿಕಾಳ ಸೀರೆಯನ್ನು ಧರಿಸುತ್ತಾಳೆ

03 Feb 2025 • Episode 6 : ಮಾಯಾ ಅಂಬಿಕಾಳ ಸೀರೆಯನ್ನು ಧರಿಸುತ್ತಾಳೆ

ಆಡಿಯೊ ಭಾಷೆಗಳು :

ಅಂಬಿಕಾ ಜೊತೆ ಕಳೆದ ಸಮಯ ಬಗ್ಗೆ ಶರತ್ ಯೋಚಿಸುತ್ತಿರುವಾಗ ಮಾಯಾ ಅವನೊಂದಿಗೆ ಚೆಲ್ಲಾಟವಾಡುತ್ತಾಳೆ. ದೇವಿಯ ಉತ್ಸವದ ಉಸ್ತುವಾರಿ ತೆಗೆದುಕೊಳ್ಳಲು ದುರ್ಗಾ ನಿರಾಕರಿಸುತ್ತಾಳೆ. ಮಾಯಾ ಅಂಬಿಕಾಳ ಸೀರೆ ಧರಿಸಿರುವುದನ್ನ ಕಂಡು ಹಿತಾ ಸಿಟ್ಟಾಗುತ್ತಾಳೆ.

Details About ನಾ ನಿನ್ನ ಬಿಡಲಾರೆ Show:

Release Date
3 Feb 2025
Genres
  • ಡ್ರಾಮಾ
  • ಅತೀಂದ್ರಿಯ
Audio Languages:
  • Kannada
Cast
  • Sharath
  • Neetha Ashok
  • Rishika
  • Mahitha
  • Veena Sundar
Director
  • Satish Krishna