ಸಂಚಿಕೆ 9 - ನಿಗೂಢ ಮಹಿಳೆ

S1 E9 : ಸಂಚಿಕೆ 9 - ನಿಗೂಢ ಮಹಿಳೆ

ಆಡಿಯೊ ಭಾಷೆಗಳು :
ಸಬ್ಟೈಟಲ್ಸ್ :

ಇಂಗ್ಲಿಷ್

ಹ್ಯಾರಿ ತನ್ನ ಮಹಿಳೆಯೊಬ್ಬಳು ಎಲ್ಲರಿಗೂ ಆಮಿಷ ನೀಡಿ ನಿಗೂಢವಾಗಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಳು ಎನ್ನುವ ಕಥೆಯನ್ನು ಹ್ಯಾರಿ ಹೇಳುತ್ತಾನೆ. ಅಂತಿಮವಾಗಿ ಆರವ್ ನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ತನ್ನವರನ್ನು ಭೇಟಿಯಾಗುತ್ತಾನೆ ಮತ್ತು ಹುಸೇನ್ ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತಾನೆ. ಹುಸೇನ್ ಪೊಲೀಸರನ್ನುಕರೆಸಿ ಅನುಷ್ಕಾಳನ್ನು ಬಂಧಿಸಲು ಪ್ರಯತ್ನ ವಿಫಲವಾಗುತ್ತದೆ. ಸಮಸ್ಯೆಗಳ ಸುಳಿವಿನಲಿದ್ದ ಆರವ್ ಗೆ ಒಂದು ಗನ್ ಸಿಗುತ್ತದೆ.

Details About ರೆಜ್ಕ್ಸ್ Show:

Release Date
1 Oct 2019
Genres
  • ರಹಸ್ಯ
  • ಥ್ರಿಲ್ಲರ್
Audio Languages:
  • Malayalam
Cast
  • Sumeet Vyas
Director
  • Goldie Behl