ಅರುಣಾ ರಾಗ

ಅರುಣಾ ರಾಗ

ಆಡಿಯೊ ಭಾಷೆಗಳು :
ಸಬ್ಟೈಟಲ್ಸ್ :

ಇಂಗ್ಲಿಷ್

ಶೈಲಿ :

ಅರುಣ ರಾಗ 1986ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಅನಂತ್ ನಾಗ್, ಗೀತಾ, ಕೆ.ಎಸ್.ಅಶ್ವಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಯಕ ನಾಯಕಿ ಇಬ್ಬರು ಮದುವೆಯಾಗಿರುತ್ತಾರೆ. ನಾಯಕಿ ಹಲವು ಸಮಯಗಳಲ್ಲಿ ನಾಯಕನಿಗೆ ತೊಂದರೆ ಕೊಡುತ್ತಿರುತ್ತಾಳೆ. ಇಂಥ ಸಮಯದಲ್ಲಿ ನಾಯಕಿ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾಳೆ. ಆಗ ಅವಳ ಸಹಾಯಕ್ಕೆ ನಿಲ್ಲುವವರ್ಯಾರು ಎನ್ನುವುದೇ ಚಿತ್ರದ ಕಥಾ ಹಂದರವಾಗಿದೆ.

Details About ಅರುಣಾ ರಾಗ Movie:

Movie Released Date
1 Jan 1986
Genres
  • ಡ್ರಾಮಾ
Audio Languages:
  • Kannada
Cast
  • Anant Nag
  • Geetha
  • Sundar Krishna Urs
  • Loknath
  • K. S. Ashwath
Director
  • K. V. Jayaram

Keypoints about Aruna Raga:

1. Total Movie Duration: 2h 31m

2. Audio Language: Kannada