ಅಸುರ
ಅಸುರ 2001ರಲ್ಲಿ ಬಿಡುಗಡೆಯಾದ, ಶಿವರಾಜ್ಕುಮಾರ್, ದಾಮಿನಿ, ಅನಂತ್ ನಾಗ್ ನಟನೆಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಭೂಗತ ಜಗತ್ತಿನಲ್ಲಿ ಕುಖ್ಯಾತನಾದ ನಾಯಕನಿಗೆ ಪೊಲೀಸ್ ಆಫೀಸರ್ ಮಗಳ ಮೇಲೆ ಪ್ರೀತಿಯಾಗುತ್ತದೆ. ಇವರ ಪ್ರೀತಿಯನ್ನು ನಾಯಕಿ ಮನೆಯವರು ವಿರೋಧಿಸಲು ಆರಂಭಿಸಿದಾದ ಸಮಸ್ಯೆಗಳು ಶುರುವಾಗುತ್ತದೆ. ಈ ಸಮಸ್ಯೆಗಳನ್ನೆಲ್ಲಾ ಎದುರಿಸಿ ಅವರು ತಮ್ಮ ಪ್ರೀತಿಯನ್ನು ಪಡೆಯುತ್ತಾರಾ? ಇವರ ಪ್ರೀತಿ ಗೆಲ್ಲುತ್ತದಾ?
Details About ಅಸುರ Movie:
Movie Released Date | 23 Mar 2001 |
Genres |
|
Audio Languages: |
|
Cast |
|
Director |
|
Keypoints about Asura:
1. Total Movie Duration: 2h 28m
2. Audio Language: Kannada