ಹಮಾರಾ ದಿಲ್ ಆಪ್ಕೆ ಪಾಸ್ ಹೇ
ಸಬ್ಟೈಟಲ್ಸ್ :
ಇಂಗ್ಲಿಷ್
ಹಮಾರಾ ದಿಲ್ ಆಪಕೆ ಪಾಸ್ ಹೈ, 2000 ರಲ್ಲಿ ತೆರೆಕಂಡಿರುವ ಹಿಂದಿ ಚಿತ್ರವಾಗಿದ್ದು ಚಿತ್ರದ ತಾರಾಗಣದಲ್ಲಿ ಅನಿಲ್ ಕಪೂರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಪ್ರಮುಖವಾಗಿ ಅಭಿನಯಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಪ್ರೀತಿಯ ಸುತ್ತ ಈ ಚಿತ್ರದ ಕಥೆಯು ಸುತ್ತುತ್ತದೆ. ಬಬ್ಲೂ ಚೌದರಿಯ ಸಹೋದರನಿಗೆ ಶಿಕ್ಷೆಯಾಗುವಂತೆ ನ್ಯಾಯಾಲಯದಲ್ಲಿ ಪ್ರೀತಿ ಸಾಕ್ಷಿ ಹೇಳಿರುತ್ತಾಳೆ. ಅದರ ಪರಿಣಾಮಸ್ವರೂಪವಾಗಿ ಬಬ್ಲೂ ಚೌದರಿ ಪ್ರೀತಿಯ ಮೇಲೆ ಅತ್ಯಾಚಾರ ಮಾಡಿರುತ್ತಾನೆ. ಅತ್ಯಾಚಾರಕ್ಕೊಳಗಾದ ಪ್ರೀತಿಯನ್ನು ಆಕೆಯ ಕುಟುಂಬವೆ ತ್ಯಜಿಸುತ್ತದೆ. ಮನೆ ಬಿಟ್ಟ ಆಕೆಗೆ ಅವಿನಾಶ್ ಒಬ್ಬ ಸ್ನೇಹಿತನಾಗಿ ಆಶ್ರಯ ನೀಡುತ್ತಾನೆ. ಮುಂದೆ ಇಬ್ಬರಲ್ಲಿ ಪ್ರೀತಿ ಮೂಡುತ್ತದೆಯೆ?
Details About ಹಮಾರಾ ದಿಲ್ ಆಪ್ಕೆ ಪಾಸ್ ಹೇ Movie:
Movie Released Date | 25 Aug 2000 |
Genres |
|
Audio Languages: |
|
Cast |
|
Director |
|
Keypoints about Hamara Dil Aapke Paas Hai:
1. Total Movie Duration: 2h 38m
2. Audio Languages: Hindi,Tamil,Telugu,Kannada,Bengali,Malayalam