ಮೆರವಣಿಗೆ

ಮೆರವಣಿಗೆ

ಆಡಿಯೊ ಭಾಷೆಗಳು :

ಮೆರವಣಿಗೆ, 2008 ರಲ್ಲಿ ತೆರೆಕಂಡ ಪ್ರಣಯಭರಿತ ಕನ್ನಡ ಚಲನಚಿತ್ರ. ಪ್ರಜ್ವಲ್ ದೇವರಾಜ್, ಐಂದ್ರಿತಾ ರೇ ಹಾಗೂ ಸಾಧು ಕೋಕಿಲಾ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಕಾಲೇಜು ಯುವಕ ವಿಜಯ್ ತನ್ನ ಸಹಪಾಠಿಯಾದ ನಂದಿನಿಯನ್ನು ಇಷ್ಟಪಡುತ್ತಿರುವುದಿಲ್ಲ. ಅವರಿಬ್ಬರು ಅಪಹರಿಸಲ್ಪಟ್ಟಾಗ ಪರಸ್ಪರರೆಡೆಗೆ ಆಕರ್ಷಿತರಾಗುತ್ತಾರೆ.

Details About ಮೆರವಣಿಗೆ Movie:

Movie Released Date
1 Jan 2008
Genres
  • ಡ್ರಾಮಾ
  • ಆಕ್ಷನ್
Audio Languages:
  • Kannada
Cast
  • Prajwal Devaraj
  • Aindrita Ray
Director
  • Mahesh Babu

Keypoints about Meravanige:

1. Total Movie Duration: 2h 18m

2. Audio Language: Kannada