21 Feb 2020 • Episode 5 : ಆದಿಶೇಷನನ್ನು ಕಂಡುಹಿಡಿಯಲು ಶಿವಾನಿ ಪ್ರಯತ್ನಿಸುತ್ತಾಳೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ತ್ರಿಶೂಲ್ ಹಾಗು ತ್ರಿವಿಕ್ರಮ ಇಬ್ಬರಲ್ಲಿ ತನ್ನ ಆದಿಶೇಷ ಯಾರೆಂದು ಕಂಡುಹಿಡಿಯಲು ಶಿವಾನಿ ಪ್ರಯತ್ನಿಸುತ್ತಾಳೆ. ನಂದೀಶ್ ಹಾವಿನ ಬಗ್ಗೆ ಭಯಗೊಂಡಿದ್ದನ್ನು ದಿಗ್ವಿಜಯನಿಗೆ ಹೇಳುತ್ತಾನೆ. ದಿಗ್ವಿಜಯ್ ಹಾಗು ನಂದೀಶನನ್ನು ದಮಯಂತಿ ಅನುಮಾನಿಸುತ್ತಾಳೆ. ನಂತರ, ಶಿವಾನಿಯನ್ನು ತನ್ನ ಮನೆಯಲ್ಲಿ ಉಳಿಯುವಂತೆ ದಿಗ್ವಿಜಯ್ ಹೇಳುತ್ತಾನೆ.
Details About ನಾಗಿನಿ - 2 Show:
Release Date | 21 Feb 2020 |
Genres |
|
Audio Languages: |
|
Cast |
|
Director |
|