12 Mar 2025 • Episode 920 : ಬಂಗಾರಮ್ಮನ ಪ್ರಸ್ತಾಪದಿಂದ ರಾಧಾಗೆ ಸಂತಸ
ಕಂಠಿಯನ್ನು ಮದುವೆಯಾಗುವ ಬಗ್ಗೆ ಬಂಗಾರಮ್ಮ ಅವಳ ಅಭಿಪ್ರಾಯ ಕೇಳಿದಾಗ ರಾಧಾ ಸಂತಸಗೊಳ್ಳುತ್ತಾಳೆ, ಆದರೆ ನಾಟಕ ಮಾಡುತ್ತಾಳೆ. ಬೇರೆಡೆ, ಮನೆಯವರ ಒತ್ತಾಯದ ಮೇರೆಗೆ, ಸಹನಾ ಕಾಳಿಯೊಂದಿಗೆ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಲು ಒಪ್ಪುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 12 Mar 2025 |
Genres |
|
Audio Languages: |
|
Cast |
|
Director |
|