ದೇವಾಂಶ್ ವೈದೇಹಿಗೆ ಕೈ ತುತ್ತು ನೀಡುತ್ತಾನೆ

03 Aug 2022 • Episode 24 : ದೇವಾಂಶ್ ವೈದೇಹಿಗೆ ಕೈ ತುತ್ತು ನೀಡುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ವೈದೇಹಿ ದೇವಾಂಶ್ ಗಾಗಿ ಊಟದ ವ್ಯವಸ್ಥೆ ಮಾಡುತ್ತಾಳೆ. ಅದೇವೇಳೆ, ದೇವಾಂಶ್ ವೈದೇಹಿಗೆ ಕೈ ತುತ್ತು ನೀಡುತ್ತಾನೆ. ಒಂದೆಡೆ, ಊರ್ಮಿಳಾ ವೈದೇಹಿಯನ್ನು ಅಣಕಿಸುತ್ತಾಳೆ. ನಂತರ, ಊರ್ಮಿಳಾ ದೇವಾಂಶ್ ಮದುವೆ ತಡೆಯಲು ಸಂಚು ಮಾಡುತ್ತಾಳೆ.

Details About ವೈದೇಹಿ ಪರಿಣಯ Show:

Release Date
3 Aug 2022
Genres
  • ಡ್ರಾಮಾ
Audio Languages:
  • Kannada
Cast
  • Karuna
  • Pawan
  • Anjana
Director
  • Srinivas Mallela