ಉದ್ಘರ್ಷ
ಪಾರ್ಟಿಯೊಂದರಲ್ಲಿ ರಶ್ಮಿಗೆ ಪ್ರಪೋಸ್ ಮಾಡಲು ಆದಿತ್ಯ ಸಿದ್ಧತೆ ನಡೆಸಿರುತ್ತಾನೆ. ಆದರೆ ಅಲ್ಲೊಂದು ಶವ ಪತ್ತೆಯಾಗಿ, ರಶ್ಮಿ ನಾಪತ್ತೆಯಾದ ನಂತರ, ಪರಿಸ್ಥಿತಿಯ ಚಿತ್ರಣವೇ ಬದಲಾಗುತ್ತದೆ. ಕೊಲೆಯ ಹಿಂದಿನ ಕೈವಾಡ ಯಾರದ್ದು? ರಶ್ಮಿ ಪತ್ತೆಯಾಗುತ್ತಾಳಾ ? ಈ ಸಮಸ್ಯೆಯ ಸುಳಿಯಿಂದ ಆದಿತ್ಯ ಹೊರಬರುತ್ತಾನಾ ? ತಿಳಿಯಲು ನೋಡಿ ಠಾಕೂರ್ ಅನೂಪ್ ಸಿಂಗ್ ಹಾಗು ಸಾಯಿ ಧನ್ಸಿಕಾ ಅಭಿನಯದ ಉದ್ಘರ್ಷ.
Details About ಉದ್ಘರ್ಷ Movie:
Movie Released Date | 22 Mar 2019 |
Genres |
|
Audio Languages: |
|
Cast |
|
Director |
|
Keypoints about Udgharsha:
1. Total Movie Duration: 2h 5m
2. Audio Language: Kannada