ವೀರಭದ್ರ ಪಂಚಾಯತಿಗೆ ಕರೆ ನೀಡುತ್ತಾನೆ

24 Mar 2025 • Episode 160 : ವೀರಭದ್ರ ಪಂಚಾಯತಿಗೆ ಕರೆ ನೀಡುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ಜಿಮ್ ಸೀನ ಮತ್ತು ರಶ್ಮಿಯ ಫೋಟೋಶೂಟ್ ಪಿಂಕಿಗೆ ಅಸೂಯೆ ಉಂಟುಮಾಡುತ್ತದೆ. ಪಾರ್ವತಿ ಅಪಶಕುನದ ಬಗ್ಗೆ ಚಿಂತಿಸುತ್ತಾಳೆ. ನಂತರ, ವೀರಭದ್ರ ಪಂಚಾಯತಿಗೆ ಕರೆದು ಶಿವಣ್ಣ ಹಾಗು ಪಾರ್ವತಿಯ ವಿಚ್ಛೇದನದ ಅರ್ಜಿಯ ಕುರಿತು ಚರ್ಚಿಸುತ್ತಾನೆ.

Details About ಅಣ್ಣಯ್ಯ Show:

Release Date
24 Mar 2025
Genres
  • ಡ್ರಾಮಾ
Audio Languages:
  • Kannada
Cast
  • Vikash
  • Nisha Ravikrishnan
  • Nagashree
  • Pratheeksha
  • Raghavi
Director
  • Uttam Madhu