ಗೀತಾ ಬಾಲಾಜಿಯ ತಲೆಹರಟೆಯನ್ನು ಖಂಡಿಸುತ್ತಾಳೆ

22 Mar 2025 • Episode 82 : ಗೀತಾ ಬಾಲಾಜಿಯ ತಲೆಹರಟೆಯನ್ನು ಖಂಡಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಗೀತಾ ತಮ್ಮ ಮದುವೆ ಬಗ್ಗೆ ತನ್ನ ಆತಂಕವನ್ನು ಗೋವಿಂದನಿಗೆ ಹೇಳಿದಾಗ, ಅವನು ಅವಳ ಮನೋಬಲ ಹೆಚ್ಚಿಸುತ್ತಾನೆ. ಗೀತಾ ಬಾಲಾಜಿಯ ತಲೆಹರಟೆಯನ್ನು ಖಂಡಿಸುತ್ತಾಳೆ. ನಂತರ, ಕನಕಲಕ್ಷ್ಮಿ ಹಾಗು ಏಕದಂತ ಪರೋಕ್ಷವಾಗಿ ಗೀತಾಳನ್ನು ಭಯಪಡಿಸಲು ಯತ್ನಿಸುತ್ತಾರೆ.

Details About ಗೀತಾ ಗೋವಿಂದ Show:

Release Date
22 Mar 2025
Genres
  • ಡ್ರಾಮಾ
Audio Languages:
  • Kannada
Cast
  • Swapna
  • Amani
  • Kota Shankar Rao