ಕನ್ನಡ ಚಿತ್ರರಂಗದ ಹೀರೋಗಳ ಆಗಮನ!

11 Dec 2022 • Episode 8 : ಕನ್ನಡ ಚಿತ್ರರಂಗದ ಹೀರೋಗಳ ಆಗಮನ!

ಆಡಿಯೊ ಭಾಷೆಗಳು :

ನೀತು ಅವರು ಸುದೀಪ್ ಅವರ ನಟನೆ ಮಾಡಿ ತೀರ್ಪುಗಾರರನ್ನ ಆಕರ್ಷಿಸುತ್ತಾರೆ. ರೆಮೋ, ರವಿಚಂದ್ರನ್ ಅವರ ಹಾಡು ಹಾಡುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ಚಂದ್ರಕಲಾ ಅವರು ರಾಜ್ ಕುಮಾರ ಅವರ ಅಭಿನಯ ಮಾಡುವ ಮೂಲಕ ಎಲ್ಲರನ್ನು ರಂಜಿಸುತ್ತಾರೆ.

Details About ಸೂಪರ್ ಕ್ವೀನ್ Show:

Release Date
11 Dec 2022
Genres
  • ರಿಯಾಲಿಟಿ
Audio Languages:
  • Kannada
Cast
  • Shwetha Chengappa
  • Kuri Prathap
  • Vijay Raghavendra
  • Rachitha Ram