ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಭಾಗ್ಯದ ಬಳೆಗಾರ

ಭಾಗ್ಯದ ಬಳೆಗಾರ

U
2h 34m
2009
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಹ್ಯಾಟ್ರಿಕ್ ಹಿರೊ ಶಿವರಾಜಕುಮಾರ್, ನವ್ಯಾ ನಾಯರ್ ಅಭಿನಯದ ಭಾಗ್ಯದ ಬಳೆಗಾರ, 2009 ರಲ್ಲಿ ಬಿಡುಗಡೆಗೊಂಡ ಕನ್ನಡ ಚಲನಚಿತ್ರ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಂದ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲ್ಪಟ್ಟಿದ್ದು ಎರಡು ಜನಪ್ರೀಯ ಜಾನಪದ ಸಂಗೀತಗಳನ್ನು ಇದು ಒಳಗೊಂಡಿದೆ. ಹಳ್ಳಿಯ ಬಳೆಗಾರ ಚೆನ್ನಯ್ಯ ಹಾಗೂ ಚೆಲುವಿಯ ಮುಗ್ಧ ಪ್ರೇಮ ಕಥೆಯನ್ನು ಈ ಚಿತ್ರ ಹೊಂದಿದೆ. ಕುಟುಂಬದ ಒತ್ತಡವು ಇಬ್ಬರು ಸೇರಲು ಅನುವು ಮಾಡಿಕೊಡುವುದಿಲ್ಲ. ಹೀಗೆ ವಿರಹದ ಬೇನೆಯಲ್ಲಿ ಪ್ರೇಮಿಗಳಿಬ್ಬರು ಸಂಕಟ ಅನುಭವಿಸುತ್ತಾರೆ.

Details About ಭಾಗ್ಯದ ಬಳೆಗಾರ Movie:

Movie Released Date
11 Sep 2009
Genres
  • ಡ್ರಾಮಾ
  • Romance
Audio Languages:
  • Kannada
Cast
  • Shivarajkumar
  • Navya Nair
  • Prakash Raj
  • Aari
  • Cheran
Director
  • Om Sai Prakash

Keypoints about Bhagyada Balegara:

1. Total Movie Duration: 2h 34m

2. Audio Language: Kannada

Movies By Language
Hindi Movies