ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ವಿನಾಯಕ ಗೆಳಯರ ಬಳಗ

ವಿನಾಯಕ ಗೆಳಯರ ಬಳಗ

U/A 13+
2h 8m
2011
ಆಡಿಯೊ ಭಾಷೆಗಳು :
ಕನ್ನಡ

ವಿನಾಯಕ ಗೆಳೆಯರ ಬಳಗ, 2011 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ವಿಜಯ್ ರಾಘವೇಂದ್ರ, ನವೀನ್ ಕೃಷ್ಣ ಹಾಗೂ ಮೇಘನಾ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಬಡಾವಣೆಯ ನಿರುದ್ಯೋಗಿಗಳ ಗುಂಪೊಂದು ಹಬ್ಬಗಳನ್ನು ಆಚರಿಸುತ್ತ ಸಮಯ ಕಳೆಯುತ್ತಿರುತ್ತಾರೆ. ಒಂದೊಮ್ಮೆ ರೌಡಿಯೊಬ್ಬ ಆ ಪ್ರದೇಶಕ್ಕೆ ಬಂದು ಆ ಯುವಕರ ಗುಂಪಿನ ಮೇಲೆ ನಿಯಂತ್ರಣ ಹೊಂದಲು ಬಯಸುತ್ತಾನೆ. ಈ ಸಂದರ್ಭದಲ್ಲಿ ಆ ಯುವಕ ಗುಂಪು ಒಟ್ಟಾಗಿ ಸೇರಿ ಆ ರೌಡಿ ಡಾನ್ ಗೆ ಪಾಠ ಕಲಿಸಲು ಸಜ್ಜಾಗುತ್ತಾರೆ.

Details About ವಿನಾಯಕ ಗೆಳಯರ ಬಳಗ Movie:

Movie Released Date
15 Jul 2011
Genres
  • ಡ್ರಾಮಾ
  • ಹಾಸ್ಯ
Audio Languages:
  • Kannada
Cast
  • Vijay Raghavendra
  • Meghana Gaonkar
  • Rangayana Raghu
  • Manja
  • Veerabhadrappa
Director
  • V. Nagendra Prasad

Keypoints about Vinayaka Geleyara Balaga:

1. Total Movie Duration: 2h 8m

2. Audio Language: Kannada

Movies By Language
Hindi Movies