03 Aug 2020 • Episode 419 : ಪಾರ್ವತಿ ಅಕ್ಕಿ ತಂದಿರುವುದನ್ನು ಕಂಡು ಅಖಿಲಾ ಹಾಗು ಇತರರು ಉಲ್ಲಾಸಗೊಳ್ಳುತ್ತಾರೆ – ಪಾರು
ಪಾರ್ವತಿಯ ಸರಳ ವರ್ತನೆಯಿಂದ ವೀರಯ್ಯ ದೇವ ಭಾವುಕನಾಗುತ್ತಾನೆ. ಒಂದೆಡೆ, ದಾಮಿನಿ ಪಾರ್ವತಿಯ ಪ್ರಾಣ ಅಪಾಯದಲ್ಲಿ ಸಿಲುಕಿದೆ ಎಂದು ಸುಳ್ಳು ಹೇಳಿದಾಗ ಪ್ರೀತಮ್ ಹಾಗು ಆದಿತ್ಯ ಆಘಾತಗೊಳ್ಳುತ್ತಾರೆ. ಅದೇವೇಳೆ, ಪಾರ್ವತಿ ಅಕ್ಕಿ ತಂದಿರುವುದನ್ನು ಕಂಡು ಅಖಿಲಾ ಹಾಗು ಇತರರು ಉಲ್ಲಾಸಗೊಳ್ಳುತ್ತಾರೆ. ನಂತರ, ಗಣಿ ಪಾರ್ವತಿ ಹಾಗು ಜನನಿಗೆ ಆಶ್ಚರ್ಯವನ್ನುಂಟು ಮಾಡುತ್ತಾನೆ.
Details About ಪಾರು Show:
Release Date | 3 Aug 2020 |
Genres |
|
Audio Languages: |
|
Cast |
|
Director |
|