15 Jun 2021 • Episode 650 : ವಿಕ್ರಾಂತ್ ಹಾಗು ಪ್ರಿತಮ್ ನ ಜನ್ಮದಿನ!
ಆದ್ಯಾಳ ಸೀಮಂತದಲ್ಲಿ, ಅಮೂಲ್ಯ ಹಾಗು ಪಾರ್ವತಿ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಎಲ್ಲರು ವಿಕ್ರಾಂತ್ ಹಾಗು ಪ್ರೀತಮ್ ನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಂತರ, ವೇದಾಂತ್-ಆದಿತ್ಯ ತಮ್ಮ ಪ್ರೇಯಸಿಯರನ್ನು ನೋಡಲು ಯೋಜಿಸುತ್ತಾರೆ.
Details About ಪಾರು Show:
Release Date | 15 Jun 2021 |
Genres |
|
Audio Languages: |
|
Cast |
|
Director |
|