02 Oct 2021 • Episode 7 : ಸ್ವಗೀತೆಗಳ ಇಂಟ್ರೊಡಕ್ಷನ್ ಸುತ್ತು
ಸ್ವಗೀತೆಗಳ ಇಂಟ್ರೊಡಕ್ಷನ್ ಸುತ್ತು ಆರಂಭವಾಗುತ್ತದೆ. ಅಂಕಿತಾ ಅವರ ಹಾಡುಗಾರಿಕೆಗೆ ಎಲ್ಲರು ಮೈ ಮರೆಯುತ್ತಾರೆ. ನಂತರ, ಅನುರಾಧ ಭಟ್ ಹಾಗು ಅಂಕಿತಾ ಒಟ್ಟಿಗೆ ಪ್ರದರ್ಶನ ನೀಡುತ್ತಾರೆ. ಕೀರ್ತನ್ ಅವರ ಗಾಯನವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ.
Details About ಸ ರಿ ಗ ಮ ಪ ಚಾಂಪಿಯನ್ ಶಿಪ್ Show:
Release Date | 2 Oct 2021 |
Genres |
|
Audio Languages: |
|