S1 E1 : ಸಂಚಿಕೆ 1 - ದುರಾಸೆ
ರೇಖಾ ಮತ್ತು ವಿಜಯ್ ದಂಪತಿಗಳ ಜೀವನಕ್ಕೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಕ್ಲಿಕ್ಕರ್ ಪ್ರವೇಶಿಸಿದಾಗ ಗಂಭೀರ ಸವಾಲುಗಳು ಎದುರಾಗುತ್ತವೆ. ಕ್ಲಿಕ್ಕರ್‌ನಲ್ಲಿ ದೊರೆತ ಯಶಸ್ಸಿನಿಂದ ತುಂಬಾ ಸಂತೋಷಗೊಂಡ ರೇಖಾ ಆ ಆನ್‌ಲೈನ್ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಯಾವುದೇ ತೀವ್ರತೆಗೆ ಹೋಗಲು ಸಿದ್ದ ಎನ್ನುವ ಸ್ಥಿತಿ ತಲುಪುತ್ತಾಳೆ.
Details About ಫಿಂಗರ್ಟಿಪ್ Show:
Release Date | 21 Aug 2019 |
Genres |
|
Audio Languages: |
|
Cast |
|
Director |
|