ಗಲಾಟೆ ಅಳಿಯಂದ್ರು
ಗಲಾಟೆ ಅಳಿಯಂದ್ರು 2000 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಶಿವರಾಜ್ ಕುಮಾರ್, ಸಾಕ್ಷಿ ಶಿವಾನಂದ್, ಎಸ್ ನಾರಾಯಣ್, ತಾರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಯಕ ವಿದೇಶದಲ್ಲಿರುವ ತನ್ನ ತಂದೆಯ ಸ್ನೇಹಿತನ ಮನೆಗೆ ಬರುತ್ತಾನೆ. ಅಲ್ಲಿ ಸಣ್ಣ ಗೊಂದಲದಿಂದ ಆತನ ಜೊತೆಗೆ ಬಂದ ಡೈವರ್ ನನ್ನ ತನ್ನ ಸೇಹಿತನ ಮಗ ಎಂದು ಭಾವಿಸಿ, ಅವನಿಗೆ ತನ್ನ ಮಗಳನ್ನು ಕೊಡಲು ನಿರ್ಧರಿಸುತ್ತಾನೆ. ನಂತರದಲ್ಲಿ ನಡೆಯುವ ಹಾಸ್ಯ ಭರಿತ ಘಟನೆಗಳು ಪ್ರೇಕ್ಷಕರನ್ನು ನಗೆ ಗಡಲಿನಲ್ಲಿ ತೇಲಿಸಲಿವೆ.
Details About ಗಲಾಟೆ ಅಳಿಯಂದ್ರು Movie:
Movie Released Date | 29 Sep 2000 |
Genres |
|
Audio Languages: |
|
Cast |
|
Director |
|
Keypoints about Galate Aliyandru:
1. Total Movie Duration: 2h 38m
2. Audio Language: Kannada